ಸಿದ್ದರಾಮಯ್ಯ ಕೊಟ್ಟ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ | Oneindia Kannada

2018-05-14 849

Karnataka assembly elections 2018: "I will vacate chief minister seat for a dalit CM, if High command asks" Karnataka chief minister Siddaramaiah told in a press meet in Mysuru. Assembly elections in the state took place on May 12th and results will be out on May 15th.

"ಹೈಕಮಾಂಡ್ ಸೂಚಿಸಿದರೆ ದಲಿತ ಮುಖ್ಯಮಂತ್ರಿಗೆ ಖುರ್ಚಿ ಬಿಟ್ಟುಕೊಡಲು ನಾನು ಸಿದ್ಧ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದು ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಮೈಸೂರಿನಲ್ಲಿ ನಿನ್ನೆ(ಮೇ 13) ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, "ಹೈಕಮಾಂಡ್ ಅಕಸ್ಮಾತ್ ದಲಿತರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡುವುದಾದರೆ ನನ್ನದು ಯಾವುದೇ ತಕರಾರಿಲ್ಲ. ಆಗ ನಾನು ಯಾರನ್ನೂ ವಿರೋಧಿಸುವುದಿಲ್ಲ" ಎಂದಿದ್ದರು.